22 ಅಕ್ಟೋಬರ್ 2022

22 ಅಕ್ಟೋಬರ್ 2022

1.    ಮಿಷನ್ ಲೈಫ್ ಗೆ ಎಲ್ಲಿ ಚಾಲನೆ ನೀಡಲಾಯಿತು ?
A.   ಗುಜರಾತ್
B.   ರಾಜಸ್ಥಾನ್
C.   ಉತ್ತರ ಪ್ರದೇಶ
D.   ಕರ್ನಾಟಕ
2.    ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ) ಮೀಸಲಾತಿ ಪ್ರಮಾಣವನ್ನು ಶೇಕಡಾವಾರು ಎಷ್ಟಕ್ಕೆ ಹೆಚ್ಚಿಸಲಾಗಿದೆ ?
A.   15
B.   17
C.   20
D.   23
3.    ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಸೂಕ್ಷ್ಮಾಣುಜೀವಿಗಳ ನಡುವಿನ ವರ್ತನೆ ಕುರಿತು ನಾಸಾದ ಜೊತೆ ಯಾವ ಐಐಟಿ  ಅಧ್ಯಯನ ನಡೆಸಿದೆ ?
A.   ಮದ್ರಾಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
B.   ದೆಹಲಿ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
C.   ಮುಂಬೈ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
D.   ಖರಗ್ಪುರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
4.    ಯಾರನ್ನು ಈ ಬಾರಿಯ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರಾಯಭಾರಿಯನ್ನಾಗಿ ಘೋಷಿಸಲಾಗಿದೆ?
A.   ರಾಹುಲ್ ದ್ರಾವಿಡ್
B.   ಸಚಿನ್ ತೆಂಡೂಲ್ಕರ್
C.   ಹರ್ಭಜನ್ ಸಿಂಗ್
D.   ಯುವರಾಜ್ ಸಿಂಗ್