22 ಡಿಸೆಂಬರ್ 2022

22 ಡಿಸೆಂಬರ್ 2022

1.ಇತ್ತೀಚಿಗೆ ಪರೀಕ್ಷಾ ಕೊಠಡಿಗಳಲ್ಲಿ ಹೆಣ್ಣು ಮಕ್ಕಳು ಅಬಯಾ ವಸ್ತ್ರ ಧರಿಸುವುದಕ್ಕೆ ಯಾವ ದೇಶ ನಿಷೇಧ ಹೇರಿದೆ?
A.ಸೌದಿ ಅರೇಬಿಯಾ
B.ಇರಾನ
C.ಪಾಕಿಸ್ತಾನ
D.ಟರ್ಕಿ
2.ಬುಧಿ ಗಂಡಕ್ ನದಿ ಯಾವ ರಾಜ್ಯದಲ್ಲಿ ಉಗಮವಾಗುತ್ತದೆ?
A.ಉತ್ತರ ಪ್ರದೇಶ
B.ಮಧ್ಯ ಪ್ರದೇಶ
C.ಬಿಹಾರ
D.ಹರಿಯಾಣ
3.ಸ್ಕಾರ್ಪೀನ್ ಸರಣಿಯ ಆರು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A.ಜಪಾನ
B.ಫ್ರಾನ್ಸ್
C.ಯುಎಇ
D.ಸಿಂಗಾಪುರ
4.ಎನ್ಎಚ್-913 ಎಂದು ಕರೆಯಲಾಗುವ ‘ಫ್ರಾಂಟಿಯರ್ ಹೈವೆ’ಯನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?
A.ಭಾರತ – ಬಾಂಗ್ಲಾದೇಶ – ಚೀನಾ ಗಡಿಗಳ ಹತ್ತಿರ
B.ಭಾರತ -ಭೂತಾನ – ಚೀನಾ ಗಡಿಗಳ ಹತ್ತಿರ
C.ಭಾರತ – ನೇಪಾಳ – ಚೀನಾ ಗಡಿಗಳ ಹತ್ತಿರ
D.ಭಾರತ – ಟಿಬೆಟ್   – ಚೀನಾ ಗಡಿಗಳ ಹತ್ತಿರ