22 ಫೆಬ್ರವರಿ 2024

22 ಫೆಬ್ರವರಿ 2024

1. GROW ವರದಿ ಮತ್ತು ಪೋರ್ಟಳನ್ನು ಯಾರು ಪ್ರಾರಂಭಿಸಿದ್ದಾರೆ?

a) ನೀತಿ ಆಯೋಗ
b) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
c) ಭೂ ವಿಜ್ಞಾನ ಸಚಿವಾಲಯ
d) ಗೃಹ ಸಚಿವಾಲಯ

2. 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಕೆಳಗಿನ ಯಾರಿಗೆ ನೀಡಲು ಘೋಷಿಸಲಾಗಿದೆ?

a) ಜಗದ್ಗುರು ರಾಮಭದ್ರಾಚಾರ್ಯ
b) ಗುಲ್ಜಾರ್
c) 1 ಮತ್ತು 2
d) 1 ಅಥವಾ 2 ಅಲ್ಲ

3. ಗುಲ್ಜಾರ್ ಇದು ಯಾರ ಕಾವ್ಯನಾಮ?

a) ಜಗದ್ಗುರು ರಾಮಭದ್ರಾಚಾರ್ಯ
b) ಸಂಪೂರ್ಣ್ ಸಿಂಗ್ ಕಲ್ರಾ
c) ರೆಹ್ಮಾನ್ ರಾಹಿ
d) ಜಾವೇದ್ ಅಕ್ತರ

4. ವಿಮಾನ ನಿಲ್ದಾಣದ ಆವರಣದಲ್ಲಿ ವಿಶ್ವದ ಮೊದಲ ಹಸಿರು ಹೈಡ್ರೋಜನ್ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?

a) ಬೆಂಗಳೂರು
b) ದುಬೈ
c) ಅಬುಧಾಬಿ
d) ಕೇರಳ