23 ಜುಲೈ 2021

23 ಜುಲೈ 2021

1. ಡ್ರೋನ್‌ ದಾಳಿ ನಿಗ್ರಹ ವ್ಯವಸ್ಥೆಯನ್ನುಪಡೆದ ದೇಶದ ಪ್ರಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೆ ಯಾವ ದೇವಸ್ಥಾನ ಪಾತ್ರವಾಗಿದೆ ?

A. ಸ್ವಾಮಿ ನಾರಾಯಣ ದೇವಸ್ಥಾನ

B. ತಿರುಪತಿ ತಿರುಮಲ ದೇವಸ್ಥಾನ

C. ಗುರುವಾಯೂರು ದೇವಸ್ಥಾನ

D. ಜಗನ್ನಾಥ ದೇವಸ್ಥಾನ

2. ತಜಿಕಿಸ್ತಾನದ ರಾಜಧಾನಿ ಯಾವುದು ?

A. ನೂರ್ ಸುಲ್ತಾನ್

B. ದುಶಾಂಬೆ

C. ಬಿಷ್ಕೆಕ್

D. ತಾಷ್ಕೆಂಟ್

3. ಯುನೇಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಧೋಲವಿರಾ ಯಾವ ರಾಜ್ಯದಲ್ಲಿದೆ ?

A. ರಾಜಸ್ಥಾನ

B. ಗುಜರಾತ್

C. ಉತ್ತರ ಪ್ರದೇಶ

D. ಯಾವುದು ಅಲ್ಲ