23 ಅಕ್ಟೋಬರ್ 2021

23 ಅಕ್ಟೋಬರ್ 2021

1. ಯಾವ ಮೀನನ್ನು ‘ಸೊಳ್ಳೆ ಮೀನು’ ಎಂದು ಕರೆಯಲಾಗುತ್ತದೆ ?

A. ಗ್ಯಾಂಬೂಸಿಯಾ

B. ಕಾಟ್ಲಾ

C. ಏಂಜಲ್

D. ಯಾವುದು ಅಲ್ಲ

2. ಹಣಕಾಸು ಕಾರ್ಯಪಡೆ ಪಾಕಿಸ್ತಾನದೊಂದಿಗೆ ಯಾವ ಇತರೆ ದೇಶಗಳನ್ನು ಬೂದು ಪಟ್ಟಿಯಲ್ಲಿ ಇಟ್ಟಿದೆ ?

A. ಟರ್ಕಿ

B. ಜೋರ್ಡಾನ್

C. ಮಾಲಿ

D. ಮೇಲಿನ ಎಲ್ಲವು

3. ಭಾರತದ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮದ ಅಭಿವೃದ್ಧಿಯನ್ನು ಯಾವ ಸಂಸ್ಥೆ ನೋಡಿಕೊಳ್ಳುತ್ತಿದೆ ?

A. ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ

B. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್

C. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ

D. ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ

4. ನೂರಿ ಬಾಹ್ಯಾಕಾಶ ರಾಕೆಟ್ ಯಾವ ದೇಶದ ಸ್ವದೇಶೀ ನಿರ್ಮಿತ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್ ಆಗಿದೆ?

A. ಉತ್ತರ ಕೊರಿಯಾ

B. ದಕ್ಷಿಣ ಕೊರಿಯಾ

C. ತೈವಾನ್

D. ಯಾವುದು ಅಲ್ಲ