23 ಮಾರ್ಚ್ 2023

23 ಮಾರ್ಚ್ 2023

1.ʻಯುಎನ್ 2023 ವಾಟರ್ ಕಾನ್ಫರೆನ್ಸ್ʼ ವಿಶ್ವಸಂಸ್ಥೆಯು ಎಲ್ಲಿ ಆಯೋಜಿಸಿದೆ?
A.ನ್ಯೂಯಾರ್ಕ್
B.ವಾಷಿಂಗ್ಟನ್ ಡಿ. ಸಿ.
C.ಲಂಡನ್
D.ರೋಮ್
2.ದೇಶದಲ್ಲಿ ಮೊದಲ ಮಿಥೆನಾಲ್ ಮಿಶ್ರಿತ ಇಂಧನ ಆಧಾರಿತ ಬಸ್ಗಳ ಸಂಚಾರವನ್ನುಎಲ್ಲಿ ಆರಂಭಿಸಲಾಗಿದೆ?
A.ಆಂಧ್ರ ಪ್ರದೇಶ
B.ತಮಿಳುನಾಡು
C.ಕೇರಳ
D.ಕರ್ನಾಟಕ
3.ಇತ್ತೀಚೆಗೆ, ಯಾವ ರಾಜ್ಯ  ಸರ್ಕಾರವು ಆರೋಗ್ಯ ಹಕ್ಕು ಮಸೂದೆಯನ್ನು ಅಂಗೀಕರಿಸಿದೆ?
A.ಉತ್ತರ ಪ್ರದೇಶ
B.ರಾಜಸ್ಥಾನ
C.ತಮಿಳುನಾಡು
D.ಪಶ್ಚಿಮ ಬಂಗಾಳ