23 ಸೆಪ್ಟೆಂಬರ್ 2021

23 ಸೆಪ್ಟೆಂಬರ್ 2021

1. ಅರ್ಕಾವತಿ ನದಿಯ ಉಪನದಿಗಳು ಯಾವುವು?

A. ಕುಮುದ್ವತಿ

B. ವೃಷಭಾವತಿ

C.ಒಂದು ಮತ್ತು ಎರಡು

D. ಯಾವುದು ಅಲ್ಲ

2. ‘ಗ್ರಾಮ ಸೇವಾ ಯೋಜನೆ’ ಯಾವುದಕ್ಕೆ ಸಂಬಂಧಿಸಿದೆ ?

A. ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ತಲುಪಿಸುವುದು

B. ಪ್ರತಿ ಗ್ರಾಮಕ್ಕೆ ಮುಖಂಡರನ್ನು ನೇಮಿಸುವುದು

C. ಗ್ರಾಮಗಳಿಗೆ ರಸ್ತೆ ಒದಗಿಸುವುದು

D. ಗ್ರಾಮಗಳಿಗೆ ಸಾಲ ನೀಡುವುದು

3. ಚಿರಾಪುಂಜಿ ಯಾವ ರಾಜ್ಯದಲ್ಲಿದೆ ?

A. ಮೇಘಾಲಯ

B. ಮಿಝೋರಾಂ

C. ಅರುಣಾಚಲ ಪ್ರದೇಶ

D. ಸಿಕ್ಕಿಂ

4. ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಯಾವ ರಾಜ್ಯ ಸರ್ಕಾರ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದೆ?

A. ಬಿಹಾರ್

B. ಜಾರ್ಖಂಡ್

C. ಉತ್ತರ ಪ್ರದೇಶ

D. ಛತ್ತೀಸ್ಗಡ್

5. ಅಮೆರಿಕದ ಬೇಹುಗಾರಿಕೆ ಸಂಸ್ಥೆಯ ಹೆಸರೇನು ?

A. ಸಿಐಎ

B. ಎನ್ ಐ ಎ

C. ರಾ

D. ಯಾವುದು ಅಲ್ಲ