24 ಆಗಸ್ಟ್ 2021

24 ಆಗಸ್ಟ್ 2021

1. ಜಾಹೀರಾತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಉದ್ಯಮ ವೇದಿಕೆ ಇಂಡಿಫೈ  ಯಾರ ಜೊತೆ ಒಪ್ಪಂದ ಮಾಡಿಕೊಂಡಿದೆ?

A. ಫೇಸ್ಬುಕ್ ಇಂಡಿಯಾ

B. ಟ್ವಿಟ್ಟರ್

C. ಗೂಗಲ್

D. ಜಿಯೋ

2. ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್ ಅಪಾಯದಿಂದ ರಕ್ಷಿಸಲು ಸುಧಾರಿತ ಚಾಫ್ ಟೆಕ್ನಾಲಜಿ (ಎಸಿಟಿ) ಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

A. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ)

B. ಇಸ್ರೋ

C. ಐಐಎಸ್ಸಿ

D. ಐಐಟಿ

3.‘ಮಲಬಾರ್ ಸಮರಾಭ್ಯಾಸ’ದಲ್ಲಿ ಭಾರತದೊಂದಿಗೆ ಯಾವ ಇತರೆ ದೇಶಗಳು ಪಾಲ್ಗೊಂಡಿದ್ದವು ?

A. ಅಮೇರಿಕಾ

B. ಜಪಾನ್

C. ಆಸ್ಟ್ರೇಲಿಯಾ

D. ಮೇಲಿನ ಎಲ್ಲವು

4. ‘ರಾಷ್ಟ್ರೀಯ ಅಣಕು ಅಭ್ಯಾಸ’(ಗಾಂಢೀವ್) ವನ್ನು ಯಾರು ಆಯೋಜಿಸಿದ್ದರು ?

A. ರಾಷ್ಟ್ರೀಯ ಭದ್ರತಾ ಪಡೆ

B. ಭಾರತೀಯ ಸೇನೆ

C. ಭಾರತೀಯ ವಾಯು ಸೇನೆ

D. ಭಾರತೀಯ ನೌಕಾಪಡೆ