24 ಏಪ್ರಿಲ್ 2023

24 ಏಪ್ರಿಲ್ 2023

1.ವಿಶ್ವ ಭೂ ದಿನ 2023 ರ ಬಗ್ಗೆ ಕೆಳಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ಇದನ್ನು ಏಪ್ರಿಲ್ 24 ರಂದು ಆಚರಿಸಲಾಯಿತು.
2.”ನಮ್ಮ ಭೂ ಗ್ರಹದಲ್ಲಿಹೂಡಿಕೆ ಮಾಡಿ,” ವಿಷಯದೊಂದಿಗೆ ಆಚರಿಸಲಾಯಿತು
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮಾತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
2.ಪಂಚಾಯತ ರಾಜ್ ಪರಿಕಲ್ಪನೆಯನ್ನು ಯಾರು ಪ್ರತಿಪಾದಿಸಿದರು ಯಾರು?
A) ಜವಾಹರಲಾಲ ನೆಹರು
B) ಮಹಾತ್ಮಾ ಗಾಂಧಿ
C) ಸರ್ದಾರ ವಲ್ಲಭ ಭಾಯಿ ಪಟೇಲ
D) ಮೇಲಿನ ಯಾರು ಅಲ್ಲ
3.1957 ರಲ್ಲಿ ಯಾವ ಸಮಿತಿಯು ಆಡಳಿತವನ್ನು ವಿಕೇಂದ್ರೀಕರಣಗೊಳಿಸಿ ಪಂಚಾಯತ್ ರಾಜ್ಯವನ್ನು ಜಾರಿ ತರುವಂತೆ ಶಿಫಾರಸ್ಸು ಮಾಡಿತು?
A) ಗಾಡ್ಗಿಳ್ ಸಮಿತಿ
B) ಅಶೋಕ ಮೆಹ್ತಾ ಸಮಿತಿ
C) ಬಲವಂತರಾಯ್ ಮೆಹ್ತಾ ಸಮಿತಿ
D) ಎಲ್.ಎಂ. ಸಿಂಗ್ವಿ ಸಮಿತಿ