24 ಜನವರಿ 2022

24 ಜನವರಿ 2022

1.ಹೊಗೇನಕಲ್ ಸಂಯೋಜಿತ ಕುಡಿಯುವ ನೀರಿನ ಯೋಜನೆ ತಮಿಳುನಾಡಿನ ಯಾವ ಜಿಲ್ಲೆಗಳಿಗೆ ನೀರಿನ ಅಗತ್ಯತೆಯನ್ನು ಪೂರೈಸುತ್ತದೆ?

A. ಧರ್ಮಪುರಿ

B. ಕೃಷ್ಣಗಿರಿ

C. ಮೇಲಿನ ಎರಡೂ

D. ಹೊಸೂರು

2. ಗಣರಾಜ್ಯೋತ್ಸವ ಪರೇಡ್ ಗೆ ಕರ್ನಾಟಕದ ಸ್ತಬ್ಧಚಿತ್ರ ಎಷ್ಟನೇ ಬಾರಿಗೆ ಆಯ್ಕೆಯಾಗುತ್ತಿದೆ?

A. 12

B. 13

C. 14

D. 15

3. ರಾಜ್ಯ ಸರ್ಕಾರದ ಪರವಾಗಿ ಸ್ತಬ್ದಚಿತ್ರ ನಿರ್ಮಾಣ ಹಾಗೂ ಪ್ರದರ್ಶನದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ?

A. ಕನ್ನಡ ಮತ್ತು ಸಂಸ್ಕೃತಿ ಇಲಾಖೆ

B. ಪ್ರವಾಸೋದ್ಯಮ ಇಲಾಖೆ

C. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

D. ಯಾವುದೂ ಅಲ್ಲ

4. ಭೂಸಂಬಂಧಿತ ಪ್ರಕರಣಗಳಲ್ಲಿ ಸಾರ್ವಜನಿಕರು ಮೋಸಕ್ಕೆ ಒಳಗಾಗುವುದನ್ನು ತಡೆಯುವ ಏಕೀಕೃತ ಭೂ-ನಿರ್ವಹಣಾ ವ್ಯವಸ್ಥೆ (ಯುಎಲ್‌ಎಂಎಸ್) ಅನ್ನು ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯ ಯಾವುದು?

A. ಕರ್ನಾಟಕ

B. ಮಹಾರಾಷ್ಟ್ರ

C. ತೆಲಂಗಾಣ

D. ಪಂಜಾಬ್

5. ‘ಅಬೈಡ್ ವಿತ್ ಮಿ’ ಗೀತೆಯು ಯಾವ ಸ್ವತಂತ್ರ ಹೋರಾಟಗಾರರಿಗೆ ಪ್ರಿಯವಾದ ಗೀತೆಯಾಗಿತ್ತು?

A. ನೆಹರು

B. ಗಾಂಧೀಜಿ

C. ಸುಭಾಷ್ ಚಂದ್ರ ಬೋಸ್

D. ಸರ್ದಾರ್ ವಲ್ಲಭಾಯಿ ಪಟೇಲ್

6. 2022ನೇ ಸಾಲಿನ ನೇತಾಜಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?

A. ವಾಲ್ಡಿಮಿರ್ ಪುಟಿನ್

B. ಜೋ ಬಿಡೆನ್

C. ಶಿಂಝೋ ಅಬೆ

D. ಯಾರಿಗೂ ಅಲ್ಲ