24 ಜನವರಿ 2024

24 ಜನವರಿ 2024

1. 2024 ರ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಕರ್ಪೂರಿ ಠಾಕೂರ್ ಅವರಿಗೆ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ ಅವರು ಯಾವ ರಾಜ್ಯದವರು?
a) ಉತ್ತರ ಪ್ರದೇಶ
b) ರಾಜಸ್ಥಾನ
c) ಬಿಹಾರ
d) ಮಧ್ಯ ಪ್ರದೇಶ
2. ಭಾರತೀಯ ಮಿನಿಕಾಯ್ ದ್ವೀಪಗಳನ್ನು ಮಾಲ್ಡೀವ್ಸ್ನಿಂದ ಯಾವ ಚಾನೆಲ್ ಪ್ರತ್ಯೇಕಿಸುತ್ತದೆ?
a) 8 ಡಿಗ್ರಿ ಚಾನೆಲ್
b) 9 ಡಿಗ್ರಿ ಚಾನೆಲ್
c) 10 ಡಿಗ್ರಿ ಚಾನೆಲ್
d) 11 ಡಿಗ್ರಿ ಚಾನೆಲ್
3. ಮೌಂಟ್ ಮೆರಪಿ ಯಾವ ದೇಶಕ್ಕೆ ಸೇರಿದೆ?
a) ಜಪಾನ್
b) ಯುಎಸ್ ಎ
c) ಫಿಲಿಫೈನ್ಸ್
d) ಇಂಡೋನೇಷಿಯಾ