25 ಆಗಸ್ಟ್ 2021

25 ಆಗಸ್ಟ್ 2021

1. ದೇಶದ ಮೊದಲ ಸ್ಮಾಗ್ ಟವರ್ ಅನ್ನು ಎಲ್ಲಿ ಉದ್ಘಾಟಿಸಲಾಯಿತು ?

A. ಬೆಂಗಳೂರು

B. ಚೆನ್ನೈ

C. ಮುಂಬೈ

D. ದೆಹಲಿ

2. ಸರ್ಕಾರಿ ಶಾಲೆಯಲ್ಲಿ 6 ರಿಂದ 12ನೇ ತರಗತಿವರೆಗೆ ಕಲಿತ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಶೇ 7.5ರಷ್ಟು ಪ್ರಾಶಸ್ತ್ಯ ಕೋಟಾವನ್ನು ಯಾವ ಸರ್ಕಾರ ನಿಗದಿಪಡಿಸಿದೆ?

A. ತಮಿಳುನಾಡು

B. ಕೇರಳ

C. ತೆಲಂಗಾಣ

D. ಒಡಿಶಾ

3. ‘ಇಎಎಸ್ಇ-4.0’ ಯಾವ ವಲಯಕ್ಕೆ ಸಂಬಂಧಿಸಿದೆ ?

A. ಸಾರ್ವಜನಿಕ ಬ್ಯಾಂಕ್ಗಳಿಗೆ

B. ನವೋದ್ಯಮಗಳಿಗೆ

C. ಕಾರ್ಖಾನೆಗಳಿಗೆ

D. ಸರ್ಕಾರೀ ಆಡಳಿತಕ್ಕೆ