1.ಭಾರತದ ಮೂರು ಸೇನೆಗಳು ಭಾಗವಹಿಸಿದ AMPHEX ವ್ಯಾಯಾಮವು ಎಲ್ಲಿ ನಡೆಯಿತು?
A.ಅಂಡಮಾನ್ ನಿಕೋಬಾರ್
B.ಕಾಕಿನಾಡ ಆಂಧ್ರಪ್ರದೇಶ
C.ಪಣಜಿ ಗೋವಾ
D.ಕಾರವಾರ ಕರ್ನಾಟಕ
2.ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವನ್ನು ಯಾರು ಪ್ರಧಾನ ಮಾಡುತ್ತಾರೆ?
A.ಪ್ರಧಾನ ಮಂತ್ರಿಗಳು
B.ರಾಷ್ಟ್ರಪತಿಗಳು
C.ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರು
D.ಗೃಹ ಸಚಿವರು
3.ಯಾವ ತಿದ್ದುಪಡಿ ಮಸೂದೆಯು ಭಾರತದಲ್ಲಿ ಮತದಾರರ ಅರ್ಹತೆಯ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಕಡಿಮೆ ಮಾಡಿದೆ?
A.60 ನೇ ತಿದ್ದುಪಡಿ
B.61 ನೇ ತಿದ್ದುಪಡಿ
C.63 ನೇ ತಿದ್ದುಪಡಿ
D.64 ನೇ ತಿದ್ದುಪಡಿ