25-26 ಮೇ 2023

25-26 ಮೇ 2023

1.ಕೃತಕ ಸಿಹಿಕಾರಕಗಳ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ
1.ಸಿಹಿಕಾರಕಗಳು ದೀರ್ಘಾವಧಿಯಲ್ಲಿ ವಯಸ್ಕರರು ಅಥವಾ ಮಕ್ಕಳಲ್ಲಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ
2.ಆಸ್ಪರ್ಟೇಮ್ ಅನ್ನು ಡಯಟ್ ಕೋಲಾಗಳನ್ನು ಸಿಹಿಗೊಳಿಸಲು ಜನಪ್ರಿಯವಾಗಿ ಬಳಸಲಾಗುತ್ತದೆ
A) 1 ಮಾತ್ರ
B) 2 ಮಾತ್ರ
C) 1 ಮತ್ತು 2
D) ಯಾವುದೂ ಅಲ್ಲ
2.ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಜಪಾನಿನ ಯಾವ ನಗರದಲ್ಲಿ ಅನಾವರಣಗೊಳಿಸಲಾಯಿತು?
A) ಹಿರೋಷಿಮಾ
B) ಟೋಕಿಯೋ
C) ಒಸಾಕಾ
D) ಯೊಕೊಹಾಮಾ
3.G-7 ಶೃಂಗಸಭೆಗಳ ಅಧ್ಯಕ್ಷತೆಯನ್ನು ಯಾವ ದೇಶ ವಹಿಸಿಕೊಂಡಿತ್ತು ?
A) ಕೆನಡಾ
B) ಫ್ರಾನ್ಸ್
C) ಇಟಲಿ
D) ಜಪಾನ್
4.‘ಮೀಯಾ ಜಾಕಿ’ ಎಂಬುದು ಯಾವ ತಳಿಯಾಗಿದೆ ?
A) ಜೋಳ
B) ಮಾವು
C) ದಾಳಿಂಬೆ
D) ದ್ರಾಕ್ಷಿ