25-26 ಮಾರ್ಚ್ 2024

25-26 ಮಾರ್ಚ್ 2024

1. ನೇತ್ರಾವದಿ ನದಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಉಗಮ ಹೊಂದುತ್ತದೆ
2 ಕುಮಾರಧಾರ ನದಿ ಇದರ ಉಪನದಿಯಾಗಿದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
2. ಆಪರೇಷನ್ ಇಂದ್ರಾವತಿ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಹೈಟಿ ದೇಶದಲ್ಲಿರುವ ಭಾರತೀಯರ ರಕ್ಷಣೆ
b) ಇಸ್ರೇಲ್ ದೇಶದಲ್ಲಿರುವ ಭಾರತೀಯರ ರಕ್ಷಣೆ
c) ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರ ರಕ್ಷಣೆ
d) ಉಕ್ರೈನ್ ದೇಶದಲ್ಲಿರುವ ಭಾರತೀಯರ ರಕ್ಷಣೆ
3. ಡೋಕ್ಲಾಮ್ ಬಿಕ್ಕಟ್ಟು ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿಲ್ಲ?
a) ಭಾರತ
b) ಚೀನಾ
c) ಭೂತಾನ್
d) ಪಾಕಿಸ್ತಾನ