26 ಜುಲೈ 2021

26 ಜುಲೈ 2021

1. ಬಿಹಾರ ರಾಜ್ಯದ ಮೊಟ್ಟಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ ?

A. ಪಾಟ್ನಾ

B. ನಳಂದ

C. ಗಯಾ

D. ಸಸಾರಾಮ್

2. ಗುಣಮಟ್ಟದ ಕುಡಿಯುವ ನೀರು ಪೂರೈಕೆ ಸೌಲಭ್ಯ ಹೊಂದಿರುವ ದೇಶದ ಮೊದಲ ನಗರ ಎಂಬ ಹಿರಿಮೆಗೆ ಯಾವ ನಗರವು ಪಾತ್ರವಾಗಿದೆ?

A. ಪುರಿ

B. ಪುಣೆ

C. ಪಾಟ್ನಾ

D. ಪಹಲ್ಗಾಮ್

3. ಜಪಾನ್‌ನ ಮೊಮಿಜಿ ನಿಶಿಯಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಅವರು ಯಾವ ಕ್ರೀಡೆಯಲ್ಲಿ ಭಾಗವಹಿಸಿದ್ದರು?

A. ಸ್ಕೇಟ್‌ ಬೋರ್ಡಿಂಗ್‌

B. ಕರಾಟೆ

C. ಬಾಕ್ಸಿಂಗ್

D. ಬ್ಯಾಟ್ಮಿಂಟನ್