26 ನವೆಂಬರ್ 2021

26 ನವೆಂಬರ್ 2021

1.ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ ಎಷ್ಟು ವಲಯಗಳಾಗಿ ವಿಭಾಗಿಸಲಾಗಿದೆ?

A. 5

B. 6

C. 7

D. 8

2. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯ ಪ್ರಕಾರ ದೇಶದ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಎಷ್ಟು?

A. 1000

B. 1020

C. 940

D. 860

3. ಯಾವ ಹಸಿರು ವಿಮಾನ ನಿಲ್ದಾಣವು ದೇಶದ ಮೊದಲ ಮಾಲಿನ್ಯಮುಕ್ತ ಏರ್‌ಪೋರ್ಟ್ ಎನಿಸಿಕೊಳ್ಳಲಿದೆ?

A. ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

B. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

C. ನವ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

D. ಹೈದೆರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

4. ‘ಐಎನ್‌ಎಸ್ ವೇಲಾದ ‘ನೌಕಾನೆಲೆ ಎಲ್ಲಿದೆ ?

A. ಮುಂಬೈ

B. ಕಾರವಾರ

C. ವಿಶಾಖಪಟ್ಟಣ

D. ಗೋವಾ

5. ರಾಷ್ಟ್ರೀಯ ಹಾಲು ದಿನವನ್ನು ಎಂದು ಆಚರಿಸಲಾಗುತ್ತದೆ?

A. ನವೆಂಬರ್ 24

B. ನವೆಂಬರ್ 25

C. ನವೆಂಬರ್ 26

D. ನವೆಂಬರ್ 27