26 ಏಪ್ರಿಲ್ 2023

26 ಏಪ್ರಿಲ್ 2023

1.ಜಲದ (ನೀರು) ವಿಷಯದ ಬಗ್ಗೆ  ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1.ಭಾರತೀಯ ಸಂವಿಧಾನದ 7 ನೇ ಅನುಸೂಚಿಯಲ್ಲಿ ಬರುತ್ತದೆ
2.ಭಾರತೀಯ ಸಂವಿಧಾನದಲ್ಲಿ ಕೇಂದ್ರ  ಪಟ್ಟಿಯಲ್ಲಿದೆ
3.ಭಾರತೀಯ ಸಂವಿಧಾನದಲ್ಲಿ ರಾಜ್ಯ ಪಟ್ಟಿಯಲ್ಲಿದೆ
4 . ಭಾರತೀಯ ಸಂವಿಧಾನದ 8 ನೇ ಅನುಸೂಚಿಯಲ್ಲಿ  ಬರುತ್ತದೆ
A.1 ಮತ್ತು 2
B.2 ಮತ್ತು 3
C.1 ಮತ್ತು 3
D.2 ಮತ್ತು 4
2.ಜಲ ಗಣತಿಯ ಪ್ರಕಾರ ಜಲ ಸಂರಕ್ಷಣಾ ಯೋಜನೆಗಳೊಂದಿಗೆ ಯಾವ ರಾಜ್ಯ ಮುಂಚೂಣಿಯಲ್ಲಿದೆ?
A.ಕರ್ನಾಟಕ
B.ಮಹಾರಾಷ್ಟ್ರ
C.ಪಶ್ಚಿಮ ಬಂಗಾಳ
D.ಆಂಧ್ರ ಪ್ರದೇಶ
3.ಇತ್ತೀಚಿಗೆ ಇಸ್ರೊ ಪಿಎಸ್ಎಲ್ವಿ ಸಿ55 ಮೂಲಕ ಯಾವ ದೇಶದ ಎರಡು  ಉಪಗ್ರಹಗಳನ್ನು ಕಕ್ಷೆ ಸೇರಿಸಿದೆ?
A.ಸಿಂಗಾಪುರ
B.ಮಲೇಷಿಯಾ
C.ಯು ಎ ಈ
D.ಫ್ರಾನ್ಸ್