26 ಜನವರಿ 2023

26 ಜನವರಿ 2023

1.ಈ ಬಾರಿ 74ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾವ ದೇಶದವರು ?
A.ಈಜಿಪ್ಟ್
B.ಸೌದಿ ಅರೇಬಿಯಾ
C.ಇರಾನ್
D.ಇರಾಕ್
2.14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಯಾವ ರಾಜ್ಯ ತನ್ನದಾಗಿಸಿಕೊಂಡಿದೆ ?
A.ತಮಿಳು ನಾಡು
B.ಕರ್ನಾಟಕ
C.ಉತ್ತರ ಪ್ರದೇಶ
D.ಕೇರಳ