26 ಫೆಬ್ರವರಿ 2024

26 ಫೆಬ್ರವರಿ 2024

1. ಧರ್ಮ ಗಾರ್ಡಿಯನ್ ಯಾವ ಎರಡು ದೇಶಗಳ ನಡುವಿನ ಸೇನಾ ವ್ಯಾಯಾಮವಾಗಿದೆ?
a) ಭಾರತ ಮತ್ತು ನೇಪಾಳ
b) ಭಾರತ ಮತ್ತು ಇಂಡೋನೇಷ್ಯಾ
c) ಭಾರತ ಮತ್ತು ಜಪಾನ್
d) ಭಾರತ ಮತ್ತು ಶ್ರೀಲಂಕಾ
2. ಇತ್ತೀಚಿಗೆ ಭಾರತದ ಮುಖ್ಯ ನ್ಯಾಯಾಧೀಶರು ಆಯುಷ್ HWC ಅನ್ನು ಎಲ್ಲಿ ಉದ್ಘಾಟಿಸಿದರು?
a) ಸುಪ್ರೀಂ ಕೋರ್ಟ್ ಆವರಣ
b) ದೆಹಲಿ ಹೈಕೋರ್ಟ್ ಆವರಣ
c) ಕರ್ನಾಟಕ ಹೈಕೋರ್ಟ್ಆವರಣ
d) ಮೇಲಿನ ಯಾವುದು ಅಲ್ಲ
3. ರೈಸಿನಾ ಡೈಲಾಗ್ ಅನ್ನು ಯಾರು ಆಯೋಜಿಸಿದ್ದರು?
a) ನೀತಿ ಆಯೋಗ
b) ವಿದೇಶಾಂಗ ವ್ಯವಹಾರಗಳ ಸಚಿವಾಲಯ
c) ಅಬ್ಸರ್ವರ್ ರಿಸರ್ಚ್ ಫೌಂಡೇಶನ್
d) b ಮತ್ತು c ಎರಡೂ