27 ಆಗಸ್ಟ್ 2021

27 ಆಗಸ್ಟ್ 2021

1. ಚಂದ್ರನ ನೆಲಕ್ಕೆ ಲುನಾರ್ ರೋವಿಂಗ್ ವೆಹಿಕಲ್ (LRV)) ಎಂಬ ಯಂತ್ರ ಚಾಲಿತ ಕಾರನ್ನು ಯಾವ ಮಿಷನ್ ನಲ್ಲಿ ಕಳುಹಿಸಲಾಯಿತು ?

A. ಅಪೊಲೋ 15

B. ಅಪೊಲೋ 16

C. ಅಪೊಲೋ 17

D. ಅಪೊಲೋ 18

2. ಹರ್ಪೂನ್ ಜಂಟಿ ಸಾಮಾನ್ಯ ಪರೀಕ್ಷೆ ಸಮೂಹದ ಹಡಗು ನಿರೋಧಕ ಕ್ಷಿಪಣಿಯನ್ನು ಭಾರತ ಯಾವ ದೇಶದಿಂದ ಖರೀದಿಸುತ್ತಿದೆ?

A. ಅಮೇರಿಕಾ

B. ರಷ್ಯಾ

C. ಚೀನಾ

D. ಇರಾನ್

3. ಇಬ್ರಾಹಿಂ ರೈಸಿ ಯಾವ ದೇಶದ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ?

A. ಇರಾನ್

B. ಇರಾಕ್

C. ಇಸ್ರೇಲ್

D. ಸೌದಿ ಅರೇಬಿಯಾ