27 ಏಪ್ರಿಲ್ 2023

27 ಏಪ್ರಿಲ್ 2023

1.ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು ಭಾರತದ ಯಾವ ವ್ಯಕ್ತಿಗೆ ನೀಡಲಾಗಿದೆ?
a.ಮುಕೇಶ್ ಅಂಬಾನಿ
b.ರತನ್ ಟಾಟಾ
c.ನೀತಾ ಅಂಬಾನಿ
d.ನರೇಂದ್ರ ಮೋದಿ
2.ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರ ‘ದಿ ಚಾಲೆಂಜ್’ ಅನ್ನು ಯಾವ ದೇಶ ನಿರ್ಮಿಸಿದೆ?
a.ರಷ್ಯಾ
b.ಅಮೇರಿಕ
c.ಜಪಾನ
d.ಮೇಲಿನ ಯಾವುದು ಅಲ್ಲ
3.ಭಾರತದ ಮೊದಲ ವಾಟರ್ ಮೆಟ್ರೋಗೆ ಎಲ್ಲಿ ಚಾಲನೆ ನೀಡಲಾಯಿತು?
a.ಮಹಾರಾಷ್ಟ್ರ
b.ಪಶ್ಚಿಮ ಬಂಗಾಳ
c.ಕೇರಳ
d.ದಿಯು ಮತ್ತು ದಮನ