27 ಡಿಸೆಂಬರ್ 2022

27 ಡಿಸೆಂಬರ್ 2022

1. ಪ್ರಧಾನ ಮಂತ್ರಿ ಸ್ವ–ನಿಧಿ  ಯೋಜನೆಯು ಯಾರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ?
A.ಬೀದಿ ಬದಿ ವ್ಯಾಪಾರಿಗಳಿಗೆ
B.ಕೂಲಿ ಕಾರ್ಮಿಕರಿಗೆ
C.ನೇಕಾರರಿಗೆ
D.ಹಳ್ಳಿಯ ಮಹಿಳೆಯರಿಗೆ
2.ಯಾವ ಶಿಕ್ಷಣ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಯೋಜನೆಯ ಭಾಗವಾಗಿ ಮಲೇಷ್ಯಾದಲ್ಲಿ ಎಂಜಿನಿಯರಿಂಗ್ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ?
A.ಐಐಟಿ ಚೆನ್ನೈ
B.ಐಐಟಿ ಖರಗ್ಪುರ
C.ಐಐಟಿ ದೆಹಲಿ
D.ಐಐಟಿ ಮುಂಬೈ
3.ಮರೀನ್ ಕೋರ್’ ತರಬೇತಿಗೆ ಗಡ್ಡ ಹಾಗೂ ಟರ್ಬನ್ ಕಾರಣಕ್ಕೆ ಸಿಖ್ಖರನ್ನು ನಿಷೇಧಿಸುವಂತಿಲ್ಲ ಎಂದು ಯಾವ ದೇಶದ ಮೇಲ್ಮನವಿ ನ್ಯಾಯಾಲಯ ಆದೇಶ ನೀಡಿದೆ?
A.ಕೆನಡಾ
B.ಆಸ್ಟೇಲಿಯಾ
C.ಯುನೈಟೆಡ್ ಕಿಂಗ್ಡಮ್
D.ಅಮೇರಿಕ
4.ಸ್ಕ್ರ್ಯಾಪ್ ನೀತಿ 2022 ಎಷ್ಟು ವರ್ಷ ಹಳೆಯದಾದ ವಾಹನಗಳನ್ನು ನಾಶ ಪಡಿಸುವ ನೀತಿಯಾಗಿದೆ?
A.10
B.15
C.20
D.25