27 ಮಾರ್ಚ್ 2023

27 ಮಾರ್ಚ್ 2023

1.ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ  ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಶಿವಮೊಗ್ಗದಲ್ಲಿ ರಕ್ಷಾ ವಿಶ್ವ ವಿದ್ಯಾಲಯದ ಸ್ಥಾಪಿಸಲು ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ
2 ಈ ಮೂಲಕ ದಕ್ಷಿಣ ಭಾರತದಲ್ಲಿ, ರಕ್ಷಾ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯ ಕರ್ನಾಟಕವಾಗಿದೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು 2 ಎರಡೂ ಸರಿ
D.1 ಮತ್ತು 2 ಎರಡೂ ತಪ್ಪು
2.ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಇದು ಯಾವ ಅಂಗಾಂಗ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದೆ?
A.ಕಿಡ್ನಿ
B.ಕಿವಿ
C.ಕಣ್ಣು
D.ಹೃದಯ
3.ನೆಟ್ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್ವೆಬ್ ಗ್ರೂಪ್ ಕಂಪನಿ) ಯಾವ ದೇಶದ ಸಂಸ್ಥೆಯಾಗಿದೆ?
A.ಅಮೇರಿಕ
B.ಯುಎಇ
C.ಬ್ರಿಟನ್
D.ಫ್ರಾನ್ಸ್