27-29 ಮೇ 2023

27-29 ಮೇ 2023

1.ದೇಶದ ಅತಿ ದೊಡ್ಡ ಹೈಕೋರ್ಟ್ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲಿ ಉದ್ಘಾಟಿಸಿದರು?
A) ಜಾರ್ಖಂಡ್
B) ಛತ್ತಿಸಗಢ
C) ಒರಿಸ್ಸಾ
D) ಅಸ್ಸಾಂ
2. ಯಾವ ರಾಜರು ತಮ್ಮ ಅಧಿಕಾರ ಹಸ್ತಾಂತರದ ಪ್ರತೀಕವಾಗಿ ‘ಸೆಂಗೋಲ್’ (ನ್ಯಾಯದಂಡ) ಅನ್ನು ಬಳಸುತ್ತಿದ್ದರು?
A) ಚಾಲುಕ್ಯರು
B) ಗಂಗರು
C) ರಾಷ್ಟ್ರಕೂಟರು
D) ಚೋಳರು
3.ಆಸ್ಟ್ರೇಲಿಯಾ ತನ್ನ 5 ನೇ ಕಾನ್ಸುಲೇಟ್ ಕಚೇರಿಯನ್ನು  ಭಾರತದಲ್ಲಿ ಎಲ್ಲಿ ತೆರೆಯುತ್ತಿದೆ?
A) ಗಾಂಧಿ ನಗರ
B) ಬೆಂಗಳೂರು
C) ಹೈದರಾಬಾದ್
D) ಲಕ್ನೌ
4.ಯಾರ ಜೊತೆ ಯುದ್ದ ಗೆದ್ದ ನೆನಪಿಗಾಗಿ 2ನೇ ವಿಕ್ರಮಾದಿತ್ಯನ ಮಹಾರಾಣಿ ಲೋಕಮಹಾದೇವಿ ವಿರುಪಾಕ್ಷ ದೇವಾಲಯ ಕಟ್ಟಿಸಿದರು?
A) ಕಂಚಿಯ ಪಲ್ಲವರು
B) ರಾಷ್ಟ್ರಕೂಟರು
C) ಪಾಂಡ್ಯರು
D) ಚೇರರು