28 ಜುಲೈ 2021

28 ಜುಲೈ 2021

1. ಜಿರ್ಕಾನ್ ಹೈಪರ್‌ ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಾವ ದೇಶ ಕೈಗೊಂಡಿದೆ ?

A. ರಷ್ಯಾ

B. ಅಮೇರಿಕಾ

C. ಇರಾನ್

D. ಜಪಾನ್

2. ಆಹಾರ ಧಾನ್ಯಗಳ ವಿತರಣೆಗೆ ಎಟಿಎಂ ಎಲ್ಲಿ ಅಸ್ತಿತ್ವಕ್ಕೆ ಬಂದಿದೆ?

A. ಪಂಜಾಬ್

B. ಹರ್ಯಾಣ

C. ಬಿಹಾರ್

D. ಜಾರ್ಖಂಡ್

3. ‘ಬೊನಾಲು’ವಾರ್ಷಿಕ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ ?

A. ತೆಲಂಗಾಣ

B. ಕೇರಳ

C. ತಮಿಳು ನಾಡು

D. ಕರ್ನಾಟಕ