28 ಡಿಸೆಂಬರ್ 2022

28 ಡಿಸೆಂಬರ್ 2022

1.ಏರ್ಮೆನ್ ತರಬೇತಿ ಶಾಲೆ ‘ಅಗ್ನಿವೀರವಾಯು’ ಹುದ್ದೆಗೆ ಆಯ್ಕೆಯಾದವರಿಗೆ ತರಬೇತಿ ನೀಡುವ ದೇಶದ ಏಕೈಕ ಕೇಂದ್ರ ಯಾವುದು?
a.ಜಾಲಹಳ್ಳಿ ಬೆಂಗಳೂರು
b.ಸಾಂಬ್ರಾ, ಬೆಳಗಾವಿ
c.ಅಹ್ಮದಾಬಾದ ಗುಜರಾತ
d.ಜಾಮನಗರ ಗುಜರಾತ
2.ಎಂಬಿಎ ಪರೀಕ್ಷೆ ಮುಗಿದು ಮೂರುವರೆ ಘಂಟೆಗಳಲ್ಲಿ ಫಲಿತಾಂಶ ನೀಡಿ ಗಮನ ಸೆಳೆದ ವಿವಿ ಯಾವುದು?
a.ದಾವಣಗೆರೆ ವಿವಿ
b.ಕುವೆಂಪು ವಿವಿ
c.ಮೈಸೂರ್ ವಿವಿ
d.ಬೆಂಗಳೂರು ವಿವಿ
3.‘ಚೋಖಿ ಧನಿ’ ಅಭಿವೃದ್ಧಿಪಡಿಸಲಾದ ಗ್ರಾಮವು ಯಾವ ರಾಜ್ಯದಲ್ಲಿದೆ?
a.ಗುಜರಾತ
b.ಪಂಜಾಬ
c.ಹರಿಯಾಣ
d.ರಾಜಸ್ಥಾನ
4.ಜೀವವೈವಿಧ್ಯ ಸಂರಕ್ಷಣೆ ಕುರಿತ 15ನೇ ಸಮಾವೇಶವು ಎಲ್ಲಿ ನಡೆಯಿತು?
a.ಇಟಲಿ
b.ಕೆನಡಾ
c.ದುಬೈ
d.ಅಮೇರಿಕ