28 ಡಿಸೆಂಬರ್ 2023

28 ಡಿಸೆಂಬರ್ 2023

1. ಹೊಸದಾಗಿ ನಿರ್ಮಿಸಲಾದ ಸಂಜೌಲಿ-ಧಲ್ಲಿ ಸುರಂಗವನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಉತ್ತರಾಖಂಡ
b) ಹಿಮಾಚಲ ಪ್ರದೇಶ
c) ಜಮ್ಮು ಮತ್ತು ಕಾಶ್ಮೀರ
d) ಮೇಲಿನ ಯಾವುದು ಅಲ್ಲ
2. ಪ್ರಾಜೆಕ್ಟ್ ಪ್ರಯಾಸ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ವಲಸೆ ನೀತಿ
b) ದೇಶದ ರಕ್ಷಣಾ ವ್ಯವಸ್ಥೆ
c) ಬಡತನ
d) ವಿದೇಶಿ ವ್ಯವಹಾರ