28 ಸೆಪ್ಟೆಂಬರ್ 2023

28 ಸೆಪ್ಟೆಂಬರ್ 2023

1. 2024 ರ ಇಂಟರ್ನ್ಯಾಷನಲ್ ಟೆನಿಸ್ ಹಾಲ್ ಆಫ್ ಫೇಮ್ (ITHF) ಗೆ ನಾಮನಿರ್ದೇಶನಗೊಂಡ ವ್ಯಕ್ತಿ ಯಾರು?
A) ಲಿಯಾಂಡರ್ ಪೇಸ್
B) ಮಹೇಶ್ ಭೂಪತಿ
C) ಸಾನಿಯಾ ಮಿರ್ಜಾ
D) ವಿಜಯ ಅಮ್ರಿತರಾಜ
2. 2023 ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ?
A) ಆಶಾ ಭೋಸಲೆ
B) ಆಶಾ ಪಾರೆಕ
C) ವಹೀದಾ ರೆಹ್ಮಾನ್
D) ಶರ್ಮಿಳಾ ಟಾಗೋರ್