28 ಮಾರ್ಚ್ 2023

28 ಮಾರ್ಚ್ 2023

1.ಸುರಕ್ಷ 75 ಮಿಷನ್ 2023 ಯಾವುದಕ್ಕೆ ಸಂಬಂಧಿಸಿದೆ ?
a.ಪಾದಚಾರಿಗಳ ಸುರಕ್ಷತೆಗೆ
b.ಮಹಿಳೆಯರ ಸುರಕ್ಷತೆಗೆ
c.ವೃದ್ಧರ ಸುರಕ್ಷತೆಗೆ
d.ಮೇಲಿನ ಯಾವುದಕ್ಕೂ ಅಲ್ಲ
2.ಸುರಕ್ಷಾ 75 ಮಿಷನ್ 2023 ಅನ್ನು ಯಾರು ರೂಪಿಸಿದ್ದಾರೆ ?
a.ರಾಜ್ಯ ಸರ್ಕಾರ
b.ಕೇಂದ್ರ ಸರ್ಕಾರ
c.ಬಿ.ಬಿ .ಎಂ .ಪಿ
d.ಮೇಲಿನ ಎಲ್ಲವು
3.ರಾಹುಲ್ ಗಾಂಧಿಯವರನ್ನು ಯಾವ ನ್ಯಾಯಾಲಯ ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ?
a.ಕೇರಳ ನ್ಯಾಯಾಲಯ
b.ಸೂರತ್ ನ್ಯಾಯಾಲಯ
c.ದೆಹಲಿ ನ್ಯಾಯಾಲಯ
d.ತಮಿಳು ನಾಡು ನ್ಯಾಯಾಲಯ