28 ಮಾರ್ಚ್ 2024

28 ಮಾರ್ಚ್ 2024

1. ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (IAU) ದ ಪ್ರಧಾನ ಕಚೇರಿ ಎಲ್ಲಿದೆ?
a) ಫ್ರಾನ್ಸ್
b) ಬೆಲ್ಜಿಯಂ
c) ಬ್ರೆಜಿಲ್
d) ಯುನೈಟೆಡ್ ಕಿಂಗಡಮ್
2. ಕೆಳಗಿನವುಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಿಕೆಯಾಗಿವೆ
1 ಚಂದ್ರಯಾನ 1- ತಿರಂಗಾ
2 ಚಂದ್ರಯಾನ 2- ಜವಾಹರ
3 ಚಂದ್ರಯಾನ 3- ಶಿವಶಕ್ತಿ
a) ಕೇವಲ ಒಂದು
b) ಕೇವಲ ಎರಡು
c) ಮೇಲಿನ ಎಲ್ಲ
d) ಮೇಲಿನ ಯಾವುದು ಅಲ್ಲ
3. ಬಿಹಾರದ ಏಕೈಕ ಹುಲಿ ಸಂರಕ್ಷಿತ ಪ್ರದೇಶ ಯಾವುದು?
a) ಇಂದ್ರಾವತಿ ಹುಲಿ ಸಂರಕ್ಷಿತ ಪ್ರದೇಶ
b) ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ
c) ಸಾರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ
d) ತಡೋಬ ಹುಲಿ ಸಂರಕ್ಷಿತ ಪ್ರದೇಶ
4. ಭಾರತೀಯ ನೌಕಾಪಡೆಯ ಮೊದಲ ಪ್ರಧಾನ ಕಚೇರಿ ಕಟ್ಟಡವಾದ ‘ನೌಸೇನಾ ಭವನ’ವನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಮುಂಬೈ
b) ಪಣಜಿ
c) ವಿಶಾಖ ಪಟ್ಟಣಂ
d) ನವದೆಹಲಿ
5. ಸಮುದ್ರ ಪಹರೇದಾರ ಮತ್ತು ಸಮುದ್ರ ಪ್ರಹರಿ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಮಾಲಿನ್ಯ ನಿಯಂತ್ರಣ ನೌಕೆಗಳಾಗಿವೆ
b) ಸಂಶೋಧನಾ ನೌಕೆಗಳಾಗಿವೆ
c) ಯುದ್ಧ ನೌಕೆಗಳಾಗಿವೆ
d) ಪ್ರಯಾಣಿಕ ನೌಕೆಗಳಾಗಿವೆ