29 ಜೂನ್ 2023

29 ಜೂನ್ 2023

1.WEF ಬಿಡುಗಡೆ ಮಾಡಿರುವ  ಜಾಗತಿಕ ಇಂಧನ ಪರಿವರ್ತನಾ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?
a.97
b.87
c.77
d.67
1.ಕ್ಯೂಎಸ್ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ 2023 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ವಿಶ್ವವಿದ್ಯಾಲಯ ಯಾವುದು?
a.ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)
b.ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
c.ಆಕ್ಸ್ಫರ್ಡ್ ವಿಶ್ವವಿದ್ಯಾಲಯವು
d.ಐಐಟಿ ಬಾಂಬೆ
3.ತಪಸ್ (ಯುಎವಿ)ಡ್ರೋಣ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1.ಮಾನವ ರಹಿತ ಯುದ್ಧ ಡ್ರೋಣ್ ಆಗಿದೆ
2.ಮಾನವ ಸಹಿತ ಯುದ್ಧ ಡ್ರೋಣ್ ಆಗಿದೆ
3.ಇದನ್ನು ಇಸ್ರೋ ಅಭಿವೃದ್ಧಿಪಡಿಸಿದೆ
4.ಇದನ್ನು ಡಿಆರ್ಡಿಓ ಅಭಿವೃದ್ಧಿಪಡಿಸಿದೆ
a.1 ಮತ್ತು 2
b.1 ಮತ್ತು 3
c.1 ಮತ್ತು4
d.2 ಮತ್ತು 4