29 ನವೆಂಬರ್ 2022

29 ನವೆಂಬರ್ 2022

1. ಭಾರತೀಯ ಒಲಂಪಿಕ್ ಸಂಸ್ಥೆ(ಐಒಎ)ಯ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A ಪಿ. ಟಿ. ಉಷಾ
B ಪಿ. ವಿ ಸಿಂಧು
C ಮೆರ್ರಿ ಕೋಮ್
D ಸಾನಿಯಾ ನೆಹ್ವಾಲ್

2. ಇತ್ತೀಚಿಗೆ ನಿವೃತ್ತಿ ಘೋಷಿಸಿದ ವೇಗದ ಓಟಗಾರ ಅಸಾಫ ಪೋವೆಲ್ ಯಾವ ದೇಶದವರು?

A ಅಮೇರಿಕ
B ಸೌತ್ ಆಫ್ರಿಕಾ
C ಜಮೈಕಾ
D ಅಟ್ಲಾಂಟಾ

3. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ತಮ್ಮ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಪಂದ್ಯ ಶುಲ್ಕವನ್ನು ಯಾವ ದೇಶದ ವಿಪತ್ತು  ಸಂತ್ರಸ್ತರಿಗೆ ದೇಣಿಗೆಯಾಗಿ ನೀಡಲಿದ್ದಾರೆ?

A ಇಂಡೋನೇಷಿಯಾ
B ಪಾಕಿಸ್ತಾನ
C ಬಾಂಗ್ಲಾದೇಶ
D ಫ್ರಾನ್ಸ್

4. ರಾಮನ್ ಸಂಶೋಧನಾ ಸಂಸ್ಥೆ ಎಲ್ಲಿದೆ?

A ದೆಹಲಿ
B ಚೆನ್ನೈ
C ಕೋಲ್ಕತ್ತಾ
D ಬೆಂಗಳೂರು

5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1 ಬ್ಯಾರೆನ್ ಐಲ್ಯಾಂಡ್ ಜ್ವಾಲಾಮುಖಿಯು ಭಾರತೀಯ ಭೂಪ್ರದೇಶದಲ್ಲಿರುವ ಸಕ್ರಿಯ ಜ್ವಾಲಾಮುಖಿಯಾಗಿದೆ.
2 ಬ್ಯಾರೆನ್ ದ್ವೀಪವು ಗ್ರೇಟ್ ನಿಕೋಬಾರ್‌ನ ಪೂರ್ವಕ್ಕೆ 140 ಕಿಮೀ ದೂರದಲ್ಲಿದೆ.
3 ಬ್ಯಾರೆನ್ ಐಲ್ಯಾಂಡ್ ಜ್ವಾಲಾಮುಖಿ 1991 ರಲ್ಲಿ ಕೊನೆಯ ಬಾರಿಗೆ ಸ್ಫೋಟಗೊಂಡಿತು ಮತ್ತು ಅಂದಿನಿಂದ ಅದು ನಿಷ್ಕ್ರಿಯವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

A 1 ಮಾತ್ರ
B 2 ಮತ್ತು 3
C  3 ಮಾತ್ರ
D 1 ಮತ್ತು 3