3 ಜನವರಿ 2024

3 ಜನವರಿ 2024

1. ‘ಡೆಸರ್ಟ್ ಸೈಕ್ಲೋನ್ 2024’ ಮಿಲಿಟರಿ ವ್ಯಾಯಾಮ ಎಲ್ಲಿ ನಡೆಯುತ್ತಿದೆ?
a) ಗುಜರಾತ್
b) ರಾಜಸ್ಥಾನ
c) ಮಹಾರಾಷ್ಟ್ರ
d) ಅರುಣಾಚಲ ಪ್ರದೇಶ
2. ಜಾಯೆದ್ ತಲ್ವಾರ್ ವ್ಯಾಯಾಮ ಕೆಳಗಿನ ಯಾವ ಎರಡು ದೇಶಗಳ ನಡುವಿನ ನೌಕಾಪಡೆ ವ್ಯಾಯಾಮವಾಗಿದೆ?
a) ಭಾರತ ಮತ್ತು ಬಾಂಗ್ಲಾದೇಶ
b) ಭಾರತ ಮತ್ತು ಯುಎಇ
c) ಭಾರತ ಮತ್ತು ಈಜಿಪ್ಟ್
d) ಮೇಲಿನ ಯಾವುದು ಅಲ್ಲ
3. ಡೆಸರ್ಟ್ ಸೈಕ್ಲೋನ್ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಭಾರತ ಮತ್ತು ಯುಎಇ ನಡುವಿನ ಮಿಲಿಟರಿ ವ್ಯಾಯಾಮ
b) ದುಬೈನಲ್ಲಿ ನಡೆಯುವ ಒಂದು ಉತ್ಸವ
c) ಮರಳು ಬಿರುಗಾಳಿ
d) ಯುಎಇ ದೇಶದ ಒಂದು ನೌಕೆಯ ಹೆಸರು
4. ಎನ್ಜಿಟಿಯು ಪರಿಸರಕ್ಕೆ ಸಂಬಂಧಿಸಿದ ಕೆಳಗಿನ ಯಾವ ಕಾನೂನುಗಳ ಅಡಿಯಲ್ಲಿ ಸಿವಿಲ್ ಪ್ರಕರಣಗಳೊಂದಿಗೆ ವ್ಯವಹರಿಸುತ್ತದೆ?
1 ಅರಣ್ಯ ಹಕ್ಕು ಕಾಯಿದೆ 2006
2 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972
3 ಅರಣ್ಯ (ಸಂರಕ್ಷಣೆ) ಕಾಯಿದೆ 1980
4 ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1981,
a) 1, 2
b) 2, 3
c) 3, 4
d) 1, 2, 3, 4