3 ಡಿಸೆಂಬರ್ 2022

3 ಡಿಸೆಂಬರ್ 2022

1.ಭಾರತ ವಿಭಾಗದಲ್ಲಿ 2022ನೆಯ ಸಾಲಿನ ‘ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಯಾವ ಬ್ಯಾಂಕ ಪಡೆದುಕೊಂಡಿದೆ?
A ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B ಕೆನರಾ ಬ್ಯಾಂಕ್
C ಯೂನಿಯನ್ ಬ್ಯಾಂಕ್
D ಆಕ್ಸಿಸ್ ಬ್ಯಾಂಕ್
2 ವಿಜಯ್ ಹಜಾರೆ ಟ್ರೋಫಿ ೨೦೨೨ ಅನ್ನು ಯಾರು ಗೆದ್ದುಕೊಂಡರು ?
A ಗುಜರಾತ
B ಮಹಾರಾಷ್ಟ್ರ
C ಕರ್ನಾಟಕ
D ಪಶ್ಚಿಮ್ ಬೆಂಗಾಳ
3.ವಿಝಿಂಜಂ ಬಂದರು ಯಾವ ರಾಜ್ಯದಲ್ಲಿಸೇ?
A ಕರ್ನಾಟಕ
B ಕೇರಳ
C ಗುಜರಾತ
D ಮಹಾರಾಷ್ಟ್ರ
4. ಭಾರತೀಯ ಸೇನೆ, ಭಾರತೀಯ ವಾಯುಪಡೆ ಹಾಗೂ ಬಿಎಸ್ಎಫ್ ಜೊತೆಯಾಗಿ ನಡೆಸುತ್ತಿರುವ ‘ಸುದರ್ಶನ್ ಪ್ರಹಾರ್’ ಸಮರಾಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು?
A ಪಂಜಾಬ
B ಗುಜರಾತ್
C ರಾಜಸ್ಥಾನ
D ಜಮ್ಮು ಕಾಶ್ಮೀರ