3 ಜುಲೈ 2023

3 ಜುಲೈ 2023

1.ಭಾರತೀಯ ಆಹಾರ ನಿಗಮ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಮೂಲಕ ಯಾವ ಎರಡು ಆಹಾರ ಧಾನ್ಯಗಳನ್ನಸಂಗ್ರಹಿಸಲು ರಾಜ್ಯಗಳ ಮೇಲೆ ಪ್ರಮಾಣದ ನಿರ್ಬಂಧಗಳನ್ನು ವಿಧಿಸಿದೆ?
A) ಗೋಧಿ ಮತ್ತು ಅಕ್ಕಿ
B) ಅಕ್ಕಿ ಮತ್ತು ಜೋಳ
C) ಜೋಳ ಮತ್ತು ರಾಗಿ
D) ಗೋಧಿ ಮತ್ತು ಜೋಳ
2.ನೀರಜ್ ಚೋಪ್ರಾ ಅವರುಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕವನ್ನು ಎಷ್ಟು ಬಾರಿ ಗೆದ್ದಿದ್ದಾರೆ ?
A) 1
B) 2
C) 3
D) 4
3.ಭಾರತದ ಪುರುಷರ ಕಬಡ್ಡಿ ತಂಡ 2023 ಏಷ್ಯನ್ ಚಾಂಪಿಯನ್ಶಿಪ್ ಗೆಲ್ಲಲು ಯಾವ ರಾಷ್ಟ್ರವನ್ನು ಸೋಲಿಸಿತು?
A) ಸೌದಿ ಅರೇಬಿಯಾ
B) ಪಾಕಿಸ್ತಾನ
C) ಇರಾನ್
D) ಬಾಂಗ್ಲಾದೇಶ