3-4 ಆಗಸ್ಟ್ 2023

3-4 ಆಗಸ್ಟ್ 2023

1. ಕೋಕೋಸ್ ದ್ವೀಪಗಳು ಎಲ್ಲಿ ಕಂಡುಬರುತ್ತವೆ?
A) ಅಮೇರಿಕ
B) ಮಾಲ್ಡೀವ್ಸ್
C) ಇಂಡೋನೇಷ್ಯಾ
D) ಆಸ್ಟ್ರೇಲಿಯಾ
2. ಇತ್ತೀಚಿಗೆ GI ಟ್ಯಾಗ್ ಪಡೆದ ‘ಜಲೇಸರ್ ಧಾತು ಶಿಲ್ಪ’ ಯಾವ ರಾಜ್ಯದ ಕರಕುಶಲತೆಯಾಗಿದೆ?
A) ಉತ್ತರ ಪ್ರದೇಶ
B) ರಾಜ್ಯಸ್ಥಾನ
C) ಗೋವಾ
D) ಮಧ್ಯ ಪ್ರದೇಶ
3. ‘ಗೋವಾನ್ ಬೆಬಿಂಕಾ’ ಏನಿದು?
A) ಒಂದು ಸಿಹಿಭಕ್ಶ್ಯ
B) ಮಾವಿನ ಹಣ್ಣಿನ ತಳಿ
C) ಗೋಡಂಬಿ ತಳಿ
D) ಮೇಲಿನ ಯಾವುದು ಅಲ್ಲ
4. ಡೋಂಗ್ರಿಯಾ ಕೊಂಡ್ ಬುಡಕಟ್ಟು ಜನಾಂಗ ಎಲ್ಲಿ ಕಂಡುಬರುತ್ತದೆ?
A) ಪಶ್ಚಿಮ ಬಂಗಾಳ
B) ಆಸ್ಸಾಂ
C) ಒಡಿಶಾ
D) ಮಣಿಪುರ