30 ಅಕ್ಟೋಬರ್ 2023

30 ಅಕ್ಟೋಬರ್ 2023

1. ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಜಂಬೂ ಸವಾರಿ ಉತ್ಸವಕ್ಕೆ ಯಾವ ಸ್ತಬ್ದ ಚಿತ್ರ ಆಯ್ಕೆಯಾಗಿದೆ?
A) ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ
B) ಮಾಕಳಿ ಕೋಟೆ
C) ದೇವನಹಳ್ಳಿ ಕೋಟೆ D) ಶಿವಗಂಗೆ ಕ್ಷೇತ್ರದ ಇತಿಹಾಸ ಸಾರುವಂತಹ ಸ್ತಬ್ಧಚಿತ್ರ
2. ಜಾಗತಿಕ ಕಡಲ ಭಾರತೀಯ ಶೃಂಗಸಭೆ 2023ರ 3ನೇ ಆವೃತ್ತಿ ಎಲ್ಲಿ ನಡೆಯಿತು?
A) ಕಚ್ಛ್ ಗುಜರಾತ್
B) ಮುಂಬೈ ಮಹಾರಾಷ್ಟ್ರ
C) ಪಣಜಿ ಗೋವಾ
D) ಮಂಗಳೂರು ಕರ್ನಾಟಕ
3. ಕರ್ನಾಟಕದ ವಿಶೇಷ ಚೇತನರ ಕಲ್ಯಾಣ ಇಲಾಖೆಯು ಪ್ರಾರಂಭಿಸಿದ ಅಡ್ಪಾ ಕಾರ್ಯಕ್ರಮ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A) ಹುಟ್ಟಿನಿಂದ ಊನಕ್ಕೆ ಒಳಗಾದ ವಿಶೇಷ ಚೇತನರಿಗೆ
B) ಅಪಘಾತದಿಂದ ಊನಕ್ಕೆ ಒಳಗಾದ ವಿಶೇಷ ಚೇತನರಿಗೆ
C) ಮಹಿಳಾ ವಿಶೇಷ ಚೇತನರಿಗೆ
D) ಮೇಲಿನ ಯಾವುದು ಅಲ್ಲ