30 ಆಗಸ್ಟ್ 2021

30 ಆಗಸ್ಟ್ 2021

Ljubljana . 1.  ‘ಇನ್ಕ್ರೆಡಿಬಲ್ ಟ್ರೆಜರ್ಸ್’  ಕೃತಿಯಲ್ಲಿ ಯಾವುದರ ಬಗ್ಗೆ ಮಾಹಿತಿ ಇದೆ ?

http://cortex-m.com/bjts/ A. ಭಾರತದ ಐತಿಹಾಸಿಕ ಸ್ಥಳ

B. ಭಾರತದ ಕಲಾ ಪ್ರಕಾರಗಳು

C. ಭಾರತದ ಮಹನೀಯರು

D. ಮೇಲಿನ ಎಲ್ಲವು

2. ಟೋಕಿಯೋ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ಪುರುಷರ ತಂಡ ಕಂಚಿನ ಪದಕವನ್ನು ಎಷ್ಟು ವರ್ಷಗಳ ನಂತರ ಜಯಿಸಿತು?

A. 40

B. 41

C. 45

D. 50

3. ಒಲಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಒಲಂಪಿಕ್ಸ್ ಕ್ರೀಡಾಕೂಟದ ಬಳಿಕ ಜಾಗತಿಕ ಶ್ರೇಣಿಯಲ್ಲಿ ಎಷ್ಟನೇ ಸ್ಥಾನಕ್ಕೆ ಏರಿದ್ದಾರೆ?

A. ಮೊದಲನೇ

B. ಎರಡನೇ

C. ಮೂರನೇ

D. ನಾಲ್ಕನೇ

4. ಜಪಾನ್ನಲ್ಲಿ ಪ್ಯಾರಾಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಧ್ವಜಧಾರಿ ಯಾರು ?

A. ಮರಿಯಪ್ಪನ್ ತಂಗವೇಲು

B. ಟೆಕ್ ಚಂದ್

C. ಅವನಿ ಲೇಖರ

D. ಪ್ರವೀಣ್ ಕುಮಾರ್