30 ಆಗಸ್ಟ್ 2023

30 ಆಗಸ್ಟ್ 2023

1. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ
ಉತ್ತರವನ್ನು ಆಯ್ಕೆ ಮಾಡಿ
1 2014 ರಲ್ಲಿ ಪ್ರಾರಂಭಿಸಲಾಯಿತು
2 ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಖಾತೆ ತೆರೆಯಲು ಅನುವು ಮಾಡಿಕೊಡುತ್ತದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
2. ‘ಕಾಮನ್ ಎಟ್ ಅನ್ಕಾಮನ್’ ಆಂಗ್ಲ ಕಾದಂಬರಿ ಯಾರದು?
A) ಚೇತನ ಭಗತ
B) ಸುಧಾ ಮೂರ್ತಿ
C) ಬೀchi (ರಾಯಸಂ ಭೀಮಸೇನ ರಾವ್)
D) ಚಂದ್ರಶೇಖ ಕಂಬಾರ
3. ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A) ಸಚಿನ್ ತೆಂಡೂಲ್ಕರ
B) ಪಂಕಜ್ ತ್ರಿಪಾಠಿ
C) ಎಂ ಎಸ ಧೋನಿ
D) ವಿರಾಟ್ ಕೊಹ್ಲಿ
4. ಸಂವಿಧಾನದ 3ನೇ ವಿಧಿ ಏನನ್ನು ಸೂಚಿಸುತ್ತದೆ?
A) ಭಾರತೀಯರಿಗೆ ಪೌರತ್ವ
B) ಪೌರತ್ವದ ಬಗ್ಗೆ ಕಾನೂನು ಮಾಡಲು ಸಂಸತ್ತಿಗೆ ಅಧಿಕಾರ
C) ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ಗಡಿಗಳ ಮತ್ತು ಹೆಸರುಗಳ ಬದಲಾವಣೆ
D) ಮೇಲಿನ ಯಾವುದು ಅಲ್ಲ