30 ಜನವರಿ 2024

30 ಜನವರಿ 2024

1. ವಿಶ್ವದ ಮೊದಲ ಮೆಲನಿಸ್ಟಿಕ್ ಟೈಗರ್ ಸಫಾರಿ ಅನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?
a) ಮಧ್ಯ ಪ್ರದೇಶ
b) ಪಶ್ಚಿಮ ಬಂಗಾಳ
c) ಒಡಿಶಾ
d) ಕರ್ನಾಟಕ
2.ಆಧಾರ ಕಾರ್ಡ ಅನ್ನು ಯಾವ ಪುರಾವೆಗಳಾಗಿ ಸ್ವೀಕರಿಸುವಂತಿಲ್ಲ?
a) ಪೌರತ್ವ
b) ಜನ್ಮದಿನಾಂಕ
c) 1 ಮತ್ತು 2 ಸರಿ
d) 1 ಮತ್ತು 2 ತಪ್ಪು
3. ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಯಾವಾಗ ಪ್ರಾರಂಭಿಸಲಾಯಿತು?
a) 2008
b) 2009
c) 2014
d) 2016