30 ಜುಲೈ 2021

30 ಜುಲೈ 2021

1. ಅಪರಾಧ ಪ್ರಕರಣಗಳ ಉತ್ತಮ ನಿರ್ವಹಣೆಗಾಗಿ ಮತ್ತು ತ್ವರಿತ ವಿಲೇವಾರಿಗಾಗಿ ರಾಜ್ಯ ಸರ್ಕಾರವು ಎರಡನೇ ಕೇಂದ್ರವನ್ನು ಎಲ್ಲಿ ಸ್ಥಾಪಿಸುತ್ತಿದೆ ?

A. ಕಲ್ಬುರ್ಗಿ

B. ಬಳ್ಳಾರಿ

C. ಯಾದಗಿರಿ

D. ಬೀದರ್

2. ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ ಎಂಬ ಹೊಸ ಹುದ್ದೆಗಳನ್ನು ಯಾವ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಸೃಷ್ಟಿಸಲಾಗಿದೆ ?

A. ಕರ್ನಾಟಕ

B. ಆಂಧ್ರ ಪ್ರದೇಶ

C. ತೆಲಂಗಾಣ

D. ತಮಿಳು ನಾಡು

3. ಬಾಲಿವುಡ್ ನ ಮೊದಲ ಖಾನ್ ಎಂದು ಯಾರನ್ನು ಕರೆಯಲಾಗುತ್ತದೆ ?

A. ಶಾರುಖ್ ಖಾನ್

B. ಸಲ್ಮಾನ್ ಖಾನ್

C. ಆಮಿರ್ ಖಾನ್

D. ದಿಲೀಪ್ ಕುಮಾರ್

4. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಗಳ ಹೆಸರೇನು ?

A. ಮೇರಿ ಕೋಮ್‌ ಮತ್ತು ಮನ್ಪ್ರೀತ್ ಸಿಂಗ್

B. ಪಿ.ವಿ.ಸಿಂಧು ಮತ್ತು ದೀಪಿಕಾ ಕುಮಾರಿ

C. ಮೇರಿ ಕೋಮ್‌ ಮತ್ತು ದೀಪಿಕಾ ಕುಮಾರಿ

D. ಪಿ.ವಿ.ಸಿಂಧು ಮತ್ತು ಮನ್ಪ್ರೀತ್ ಸಿಂಗ್