30 ಡಿಸೆಂಬರ್ 2023

30 ಡಿಸೆಂಬರ್ 2023

1. ಕೆಳಗಿನ ಯಾವ ಸಂಸ್ಥೆಯೊಂದಿಗೆ ರಿಲಯನ್ಸ್ ಜಿಯೋ ಸಂಸ್ಥೆಯು ಭಾರತ್ ಜಿಪಿಟಿ ಅಭಿವೃದ್ಧಿಪಡಿಸುತ್ತಿದೆ?
a) ಐಐಟಿ–ಬಾಂಬೆ
b) ಐಐಟಿ–ಮದ್ರಾಸ್
c) ಐಐಟಿ–ದೆಹಲಿ
d) ಐಐಟಿ–ಖಾನ್ಪುರ್
2. ಇತ್ತೀಚಿಗೆ ಯಾವ ರಾಜ್ಯ ಸೈಲೆಂಟ್ ಏರ್ಪೋರ್ಟ್ ಉಪಕ್ರಮವನ್ನು ಘೋಷಿಸಿದೆ?
a) ತಮಿಳುನಾಡು
b) ಕರ್ನಾಟಕ
c) ಕೇರಳ
d) ತೆಲಂಗಾಣ