30 ಸೆಪ್ಟೆಂಬರ್ 2021

30 ಸೆಪ್ಟೆಂಬರ್ 2021

1. ತಾಯಿಯು ತಾನು ಹೆತ್ತ ಮಗುವಿಗೆ ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ತಾಯಿ ಮತ್ತು ಮಗು ಇಬ್ಬರ ಮೂಲಭೂತ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ಹಕ್ಕು ಸಂವಿಧಾನದ ಯಾವ ವಿಧಿಯಲ್ಲಿ ಅಡಕವಾಗಿದೆ ?

A. 21ನೇ ವಿಧಿ

B. 20 ನೇ ವಿಧಿ

C. 22 ನೇ ವಿಧಿ

D. 24 ನೇ ವಿಧಿ

2. ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಗೋಶಾಲೆಗಳನ್ನು ಯಾರು ನಿರ್ವಹಣೆ ಮಾಡಲಿದ್ದಾರೆ ?

A. ರಾಜ್ಯ ಸರ್ಕಾರ

B. ಕೆ ಎಂ ಎಫ್

C. ರೈತ ಸಂಘಗಳು

D. ಯಾವುದು ಅಲ್ಲ

3. ರಾಜ್ಯ ಸರ್ಕಾರ ಹಿರಿಯ ನಾಗರಿಕರ ತಿಂಗಳು ಎಂದು ಯಾವ ತಿಂಗಳನ್ನು ಘೋಷಿಸಿದೆ?

A. ಸೆಪ್ಟೆಂಬರ್

B. ಅಕ್ಟೋಬರ್

C. ನವೆಂಬರ್

D. ಜನವರಿ