30 ಜನವರಿ 2023

30 ಜನವರಿ 2023

1.ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ ಅನ್ನು ಏನೆಂದು ಮರುನಾಮಕರಣ ಮಾಡಲಾಗಿದೆ?
A.ಸುವರ್ಣ ಉದ್ಯಾನ
B.ಅಮೃತ ಉದ್ಯಾನ
C.ಬಯೋ ಫ್ಯುಯೆಲ್ ಪಾರ್ಕ್
D.ಬಟರ್ಫ್ಲೈ ಪಾರ್ಕ್
2.ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರಯಾವ ಸಚಿವಾಲಯವು ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ?
A.ಪ್ರವಾಸೋದ್ಯಮ ಸಚಿವಾಲಯ
B.ಗಣಿ ಸಚಿವಾಲಯ
C.ಭೂ ವಿಜ್ಞಾನ
D.ಹವಾಮಾನ ಸಚಿವಾಲಯ
3.ಸಟ್ಲೆಜ್ ನದಿ ಎಲ್ಲಿ ಉಗಮಿಸುತ್ತದೆ?
A.ಬರಲಾಚಾ
B.ಸ್ಪಿತಿ ವ್ಯಾಲಿ
C.ರಕ್ಷಸ್ಥಳ ಲೇಕ್
D.ಪಿರ್ ಪಂಜಲ ರೇಂಜ್