31 ಆಗಸ್ಟ್ 2023

31 ಆಗಸ್ಟ್ 2023

1.ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್(ಎಬಿಡಿಎಂ) ಮೈಕ್ರೋಸೈಟ್ ಅನ್ನು ಕಾರ್ಯಗತಗೊಳಿಸಿದ ಮೊದಲ ರಾಜ್ಯ ಯಾವುದು?
Aಮಿಝೋರಾಂ
Bನಾಗಾಲ್ಯಾಂಡ
C.ಆಸ್ಸಾಂ
D.ಸಿಕ್ಕಿಂ
2.ಕೇಂದ್ರ ಸಂಪುಟ ಯಾವ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸುವುದಾಗಿ ಘೋಷಿಸಿದೆ?
A.ಆಗಸ್ಟ್ 14
B.ಜುಲೈ 14
C.ಆಗಸ್ಟ್ 23
D.ಜುಲೈ 23
3.ಚಂದ್ರಯಾನ 3 ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ಏನೆಂದು ಹೆಸರಿಸಲಾಗಿದೆ?
A.ತ್ರಿವಿಕ್ರಮ್
B.ತಿರಂಗ
C.ಜವಾಹರ್
D.ಶಿವಶಕ್ತಿ