31 ಮಾರ್ಚ್ 2023

31 ಮಾರ್ಚ್ 2023

1.ಏಷ್ಯಾದ ಅತಿದೊಡ್ಡ ದ್ರವ ಕನ್ನಡಿ ದೂರದರ್ಶಕ ಎಲ್ಲಿ ಸ್ಥಾಪಿಸಲಾಗಿದೆ?
A.ಹಿಮಾಚಲ ಪ್ರದೇಶ
B.ಉತ್ತರಾಖಂಡ
C.ಲಡಾಖ್
D.ಜಮ್ಮು ಮತ್ತು ಕಾಶ್ಮೀರ
2.ಕೋಬ್ರಾ ವಾರಿಯರ್ ವ್ಯಾಯಾಮ ರಕ್ಷಣಾ ವಲಯಕ್ಕೆ ಸೇರಿದ ವಿಮಾನಗಳ ಶಕ್ತಿ ಪ್ರದರ್ಶನ ಶೋ ಎಲ್ಲಿ ನಡೆಯಿತು?
A.ಇಂಡಿಯಾ
B.ಅಮೇರಿಕ
C.ಯುನೈಟೆಡ್ ಕಿಂಗ್ಡಮ್
D.ಯು ಎ ಈ