31 ಮೇ 2023

31 ಮೇ 2023

1.ಭಾರತದ ಮೊದಲ ವೈದಿಕ ಥೀಮ್ ಪಾರ್ಕ್ ಅನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?
A) ಹರಿದ್ವಾರ
B) ನೋಯ್ಡಾ
C) ಹೃಷಿಕೇಶ
D) ಕಾಶಿ
2.ಪ್ರಾಜೆಕ್ಟ್ ವೇದ ಬಗೆಗಿನ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಭಾರತೀಯ ಸೇನಾಪಡೆಗಳಿಗೆ ಅಗತ್ಯವಿರುವ ನೂತನ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ)ವಾಗಿದೆ
2 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಕೈಗೊಂಡಿರುವ ಯೋಜನೆಯಾಗಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು2 ಎರಡೂ ತಪ್ಪು
3.ಐರಾವತ್ ಸೂಪರ್ ಕಂಪ್ಯೂಟಿಂಗ್ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ‘ಅಂತಾರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಸಮಾವೇಶದಲ್ಲಿ   ಭಾರತದಐರಾವತ್ಗೆ 75ನೇ ಸ್ಥಾನ ಸಿಕ್ಕಿದೆ.
2 ಇದನ್ನು ಮಹಾರಾಷ್ಟ್ರದ ಪುಣೆಯ ಸಿಡಾಕ್ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ.
3 ಇದನ್ನು  ಇನ್ಫೋಸಿಸ್   ಸಂಸ್ಥೆ ತಯಾರಿಸಿದೆ
A) 1, 2
B) 2, 3
C) 1, 3
D) 1, 2, 3