12 ಸೆಪ್ಟೆಂಬರ್ 2021

12 ಸೆಪ್ಟೆಂಬರ್ 2021

1.’ಪಂಚಗಂಗಾ ಎಕ್ಸ್‌ಪ್ರೆಸ್’ ರೈಲು ಯಾವ ಸ್ಥಳಗಳನ್ನು ಸಂಪರ್ಕಿಸುತ್ತದೆ?

A. ಕಾರವಾರ – ಬೆಂಗಳೂರು

B. ಸೇಲಂ – ಚೆನ್ನೈ

C. ವಾರಣಾಸಿ -ಲಕ್ನೋ

D. ಗಯಾ – ಪಾಟ್ನಾ

2. ಅನುಪಮ ನಿರಂಜನ ವೈದ್ಯಕೀಯ, ವಿಜ್ಞಾನ ಸಾಹಿತ್ಯ ಪುರಸ್ಕಾರವನ್ನು ಯಾರು ನೀಡುತ್ತಾರೆ ?

A. ಕನ್ನಡ ಸಾಹಿತ್ಯ ಪರಿಷತ್ತು

B. ಕನ್ನಡ ಪುಸ್ತಕ ಪ್ರಾಧಿಕಾರ

C. ಆರೋಗ್ಯ ಇಲಾಖೆ

D. ಕರ್ನಾಟಕ ಸರ್ಕಾರ

3.ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ಸುರಂಗವನ್ನು ಯಾವ ನದಿಯ ಕಲ್ಪನೆಯಡಿಯಲ್ಲಿ ನಿರ್ಮಿಸಲಾಗಿದೆ?

A. ವಿಕ್ಟೋರಿಯಾ ನದಿ

B. ವೋಲ್ಗಾ ನದಿ

C. ಅಮೆಜಾನ್ ನದಿ

D. ಯಾವುದು ಅಲ್ಲ

4. ಕೇಂದ್ರದ ಆಯುಷ್‌ ಸಚಿವಾಲಯ ಪ್ರಕಟಿಸಿರುವ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳಲ್ಲಿ ಕರ್ನಾಟಕದ ಯಾವ ತಿನಿಸು ಸೇರ್ಪಡೆಯಾಗಿದೆ ?

A. ನೀರು ದೋಸೆ

B. ಕಡಬು

C. ರಾಗಿ ಮುದ್ದೆ

D. ಪತ್ರೊಡೆ

5. ಡಿ-4 ಡ್ರೋನ್‌ ವ್ಯವಸ್ಥೆಯನ್ನು ಯಾವ ಸಂಸ್ಥೆ ಅಭಿವೃದ್ಧಿ ಪಡಿಸಿದೆ ?

A. ಡಿಆರ್‌ಡಿಒ

B. ಇಸ್ರೋ

C. ಐಐಎಸ್ಸಿ

D. ಐಐಟಿ