4 ಮೇ 2024

4 ಮೇ 2024

1. ಹಮೀದಾ ಬಾನು ಅವರಿಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ ಇವರು ಯಾವ ಕ್ರೀಡೆಗೆ ಸಂಬಂಧ ಹೊಂದಿದ್ದಾರೆ?
a) ಬಾಕ್ಸಿಂಗ್
b) ಕುಸ್ತಿಪಟು
c) ಕ್ರಿಕೆಟ್
d) ವೇಟ್ಲಿಫ್ಟರ್
2. ದೇಶದ ಮೊದಲ ಸ್ವದೇಶಿ ಮಾನವರಹಿತ FWD-200B ಏರ್ಕ್ರಾಫ್ಟ್ ಯುದ್ಧ ಬಾಂಬರ್ ಡ್ರೋನ್ ಅನ್ನು ಎಲ್ಲಿ ಅನಾವರಣಗೊಳಿಸಲಾಗಿದೆ?
a) ದೆಹಲಿ
b) ಚೆನ್ನೈ
c) ಹೈದರಾಬಾದ್
d) ಬೆಂಗಳೂರು
3. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ದ ಕೇಂದ್ರ ಕಚೇರಿ ಎಲ್ಲಿದೆ?
a) ಹೈದರಾಬಾದ್
b) ದೆಹಲಿ
c) ಮುಂಬೈ
d) ಮೇಲಿನ ಯಾವುದು ಅಲ್ಲ